ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ (BESCOM) 2025-26 ನೇ ಸಾಲಿನ ಅಪ್ರೆಂಟಿಸ್ (apprentice) ತರಬೇತಿಗಾಗಿ ಅರ್ಜಿಆಹ್ವಾನಿಸಲಾಗಿದೆ.ಈ ಬೆಸ್ಕಂ ಉದ್ಯೋಗದಲ್ಲಿ ಒಟ್ಟು 520 ಹುದ್ದೆ ಖಾಲಿ ಇದ್ದು ಕೇವಲ ಇಂಜಿನಿಯರಿಂಗ್ ಕಲಿತ ಅಭ್ಯರ್ಥಿ ಮಾತ್ರವಲ್ಲದೆ (BA ̧ BSc Bcom etc) ಗಳಿಂದ ಅರ್ಜಿ ಕರೆಯುವಲ್ಲಿ ಅಧಿಸೂಚನೆ ಹೊರಡಿಸಲಾಗಿದೆ.
ಈ ನೇಮಕಾತಿಯು ಮಾರ್ಚ-2026 ರಂದು ಅಥವಾ ಮೊದಲು ಅನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು
ನೇಮಕಾತಿಯ ಹಂತದ ವಿದ್ಯಾರ್ಹತೆ
೧)BE/B Tech/Diploma or Any Degree
೨) ತೇರ್ಗಡೆಯಾಗಿರುವ ವರ್ಷ:
ಅಭ್ಯರ್ಥಿಗಳು 2021 ರನಂತರದ 2021,2022,2023 ಮತ್ತು 2024 ರ ಅವಧಿಯಲ್ಲಿ ಉತ್ತೀರ್ಣರಾಗಿರಬೇಕು ಇದಕ್ಕಿಂತ ಹಿಂದಿನ ಅವಧಿಯಲ್ಲಿ ಉತ್ತೀರ್ಣರಾದವರು ಅರ್ಹರಾಗಿರುವುದಿಲ್ಲ ಎಂಬುವುದನ್ನು ಪರಿಗಣಿಸುವುದು
ಅರ್ಹರಾಗಿರುವ ಅಭ್ಯರ್ಥಿಗಳಿಗೆ 01 ವರ್ಷ ತರಬೇತಿ ಈ ಇಲಾಖೆಯಿಂದಲೇ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವಲ್ಲಿ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ
- ವೇತನ ಶ್ರೇಣಿ
- ಪದವೀಧರ ಅಪ್ರೆಂಟಿಸ್(Apprentice) ನಲ್ಲಿ E &E ಇಂಜಿನಿಯರ್ ಗಳಿಗೆ 9008/-
- ಪದವೀಧರ ಅಪ್ರೆಂಟಿಸ್(Any degree) 9008/-
- ಡಿಪ್ಲೊಮಾ ಅಪ್ರೆಂಟಿಸ್ ರವರಿಗೆ 8000/-
- ಅರ್ಜಿ ಸಲ್ಲಿಸುವುದು
ಅನ್ ಲೈನ್ ನಲ್ಲಿ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
(http://bescom.karnataka.gov.in)
apply ವಿಧಾನ
Departments ನಲ್ಲಿ corporate office ಅಡಿಯಲ್ಲಿ Administration & Human Resource/training link ಮುಖಾಂತರ online Application for Apprenticeship 2025-26 ರಲ್ಲಿ ನಿಮ್ಮ Education Details ಹಾಗೂ Personal information ಹಾಕುವುದು ಸ್ಕ್ಯಾನ್ ಮಾಡಿರುವ Photoş marks card ,signature upload Check ಮಾಡಿ Printout ತೆಗೆದುಕೊಳ್ಳುವುದು ಉತ್ತಮ ಎಂಬುದಾಗಿ ತಿಳಿಸಿದೆ.