ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಯ ನಿರ್ದೇಶನಾಲಯವು ನಿಗದಿ ಪಡಿಸಿದೆ ಕೆಲವೊಂದು ಯೋಜನೆಗಳ ವಿವರ:
1) ಸಂಧ್ಯಾ ಸುರಕ್ಷಾ ಯೋಜನೆ ಈ ಯೋಜನೆ 2008 ರಲ್ಲಿ ಜಾರಿಗೆ ಬಂದಿದ್ದು ರಾಜ್ಯ ಸರ್ಕಾರವು ಬಾಳಿನ ಮುಸ್ಸಂಜೆಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹಿರಿಯ ಜೀವಿಗಳಿಗೆ ಭದ್ರತೆ ಒದಗಿಸುವ ದೃಷ್ಟಿಯಿಂದ 2007 -08 ಸಾಲಿನ ಆಯವ್ಯಯದಿಂದ ಸಂಧ್ಯಾ ಸುರಕ್ಷಾ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ 65 ವರ್ಷ ಮೇಲ್ಪಟ್ಟ ಅರ್ಹ ಹಿರಿಯ ನಾಗರಿಕರಿಗೆ ತಿಂಗಳಿಗೆ 400 ರಂತೆ ಮಾಸಾಶನ ಪಡೆಯಲು ಯೋಗ್ಯರಾಗಿರುತ್ತಾರೆ.
ವಾರ್ಷಿಕ ಆದಾಯ. 20000 ಹೆಚ್ಚಿನ ಆದಾಯ ಇರಬಾರದು
1.ಯಾವುದೇ ಬೇರೆ ರೀತಿಯ ಪಿಂಚಣಿಯನ್ನು ಸಾರ್ವಜನಿಕ ಅಥವಾ ಖಾಸಗಿ ಮೂಲದಿಂದ ಪಡೆಯುತ್ತಿರಬಾರದು
2.ಫಲಾನುಭವಿಗೆ ಗಂಡು ಅಥವಾ ಹೆಣ್ಣು ಮಕ್ಕಳಿದ್ದು ಪೋಷಿಸಿದೆ ಇದ್ದಲ್ಲಿ ಅವರು ಅರ್ಹರಾಗಿರುತ್ತಾರೆ.
3.ಫಲಾನುಭವಿಯ ಬ್ಯಾಂಕ್ ಖಾತೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ 10,000 ಕ್ಕಿಂತ ಮೇಲೆ ನಿಗದಿತ ಠೇವಣಿ ಮೌಲ್ಯ ಇದ್ದಲ್ಲಿ ಅನರ್ಹರಾಗಿರುತ್ತಾರೆ.
- ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು
ಜನನ ಪ್ರಮಾಣ ಪತ್ರಗಳು ವೈದ್ಯಕೀಯ ಪ್ರಮಾಣ ಪತ್ರಗಳು ಭಾರತೀಯ ಚುನಾವಣಾ ಆಯೋಗವು ನೀಡಿರುವ ಮತದಾರರ ಗುರುತಿನ ಚೀಟಿಯಲ್ಲಿನ ಜನ್ಮ ದಿನಾಂಕ ವಯಸ್ಸಿನ ಸಂಬಂಧಿಸಿದ ದಾಖಲಾತಿಯಾಗಿದೆ.
2) ರಾಜ್ಯ ನಿರ್ಗತಿಕವಿದವರಿಗೆ ವಿಧವೇತನ ಮಂಜೂರಾತಿಯ ಬಗ್ಗೆ
ಹೆಚ್ಚು ವಯಸ್ಸಿನ ನಿರ್ಗತಿಕವಿದೆಯರಿಗೆ ಸಾಮಾಜಿಕ ಭದ್ರತೆ ಯೋಜನೆಯ ಕ್ರಮವಾಗಿ ವಿಧವಾ ವೇತನ ಮಂಜೂರಾತಿ ಯೋಜನೆಯ ಮಂಜೂರು ಮಾಡುವ ವಿಷಯ ಕೆಲವು ಕಾಲದಿಂದ ಅಂದರೆ 1983 ಕರ್ನಾಟಕ ರಾಜ್ಯೋತ್ಸವ ದಿನದಿಂದ ಮುಖ್ಯಮಂತ್ರಿಗಳು ನಿರ್ಗತಿಕ ವಿಧವೆಯರ ಪರಿಹಾರ ಯೋಜನೆಯನ್ನು ನೀಡಿರುತ್ತಾರೆ. ಫಲಾನುಭವಿಯ ಮಾನದಂಡಗಳು
- ಪತಿಯು ಜೀವಿಸಿಲ್ಲಿದೇ ಅಥವಾ ಕಾನೂನು ರೀತಿಯ ಮೃತಪಟ್ಟಿದ್ದಾನೆ ಎಂದು ಧ್ರಢಪಟ್ಟಿದ್ದರೆ ಪತ್ನಿಯು ಮತ್ತು ಅವರ ಸಂಬಂಧಿಕರು ಆಶ್ರಯವಿಲ್ಲದೆ ವಾರ್ಷಿಕವಾಗಿ 1,500 ಗಳಿಗೆ ಮೀರದ ವಾರ್ಷಿಕ ಆದಾಯವನ್ನು ಹೊಂದಿಲ್ಲದಿರುವ ಒಬ್ಬ ಸ್ತ್ರೀ ಪರಿಗಣಿಸಿದಂತೆ
- 18 ವರ್ಷ ಮೇಲ್ಪಟ್ಟು ವಿಧವೆಯಾಗಿದ್ದ ಆರ್ಥಿಕ ಸ್ಥಿತಿಯು ತುಂಬಾ ಗಂಭೀರವಾಗಿರುವುದನ್ನು ಪರಿಗಣಿಸಿದ ಸ್ತ್ರೀ ವಿದೇಯವರಿಗೆ ಈ ಯೋಜನೆಯನ್ನು ಜಾರಿ ಮಾಡಲಾಗಿದೆ.
- ಅರ್ಜಿದಾರಳು ಅಥವಾ ಆಕೆಯ ಮರಣ ಹೊಂದಿದ ಪತಿಯು ಅರ್ಜಿ ದಿನಾಂಕದಿಂದ ಹಿಂದಿನ ನಿರಂತರ ಮೂರು ವರ್ಷಗಳ ಅವಧಿಗೆ ಕಡಿಮೆ ಇಲ್ಲದಂತೆ ಈ ರಾಜ್ಯದ ಕಡ್ಡಾಯ ನಿವಾಸಿಯಾಗಿರತಕ್ಕದ್ದು.
- ಈ ಯೋಜನೆ ಒಂದು ಏಪ್ರಿಲ್ 1984 ರಿಂದ ಜಾರಿಗೆ ಬಂದಿದ್ದು ಆ ಅವಧಿಯಲ್ಲಿ ಪ್ರತಿ ಮಾಸಿಕ 50 ವಿಧವಾವೇತನವನ್ನು ಅರ್ಜಿ ಸಲ್ಲಿಸಿದ ಆ ಸ್ತ್ರೀ ಆರ್ಥಿಕ ಮಟ್ಟವನ್ನು ಸುಧಾರಿಸುವಲ್ಲಿ ಸಹಕಾರಿಯಾಗಿರುತ್ತದೆ.
ಪುಣ್ಯ ಭಾರತ ಸರ್ಕಾರದ ಇಂದಿರಾಗಾಂಧಿ ರಾಷ್ಟ್ರೀಯ ವ್ರದ್ಯಪ್ಯ ವೇತನ ಯೋಜನೆಯನ್ನು ಈ ಮೊದಲಿಯಲ್ಲಿ ಜಾರಿಗೆ ತಂದರಾಗಿದ್ದು ಈ ವೇತನ ನಿಯಮಗಳ ಬದಲಾವಣೆಯನ್ನು ದಿನಾಂಕ 19/11/2007 ರಿಂದ ಜಾರಿಗೆ ತಂದಿದೆ.
65 ವರ್ಷ ಮೇಲ್ಪಟ್ಟು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಮಾನದಂಡವನ್ನು ಈ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಮಾಸಿಕ 400 ರೂಪಾಯಿಯಂತೆ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯಿತಿ ರಾಜ್ಯ ಇಲಾಖೆ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ನಿಗದಿಪಡಿಸಿದ ದರವನ್ನು ಮಾಸಿಕವಾಗಿ ನೀಡಲು ಘೋಷಿಸುತ್ತಾರೆ.
ಈ ಫಲಾನುಭವಿಯು ಇತರೆ ಯೋಜನೆಗಳಾದ ವಿಧವ ವೇತನ, ವಿಶೇಷಚೇತನರ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಅಡಿಯಲ್ಲಿ ಯಾವುದೇ ತರದ ಪಿಂಚಣಿಯನ್ನು ಪಡೆಯುತ್ತಿರಬಾರದು.
ಇವರ ಕುಟುಂಬದಲ್ಲಿ ಇರುವಂತಹ ಗಂಡು ಅಥವಾ ಹೆಣ್ಣು ಮಕ್ಕಳು ಇವರನ್ನು ಪೋಷಿಸದೆ ಇದ್ದಲ್ಲಿ ಇವರನ್ನ ಈ ಒಂದು ಕಾಯ್ದೆ ಅಡಿಯಲ್ಲಿ ಒಳಪಡಿಸಿ ಅರ್ಹವೆಂದು ಪರಿಗಣಿಸಲಾಗುವುದು. ಈ ಮಾಸಾಶನವನ್ನು ಆಯ ತಾಲೂಕಿನ ತಾಹಶ್ಲೀದರಾರು ಅವರೇ ಮಂಜೂರು ಮಾಡುವುದು ಹಾಗೂ ಅವರೇ ಗುರುತಿಸಿ ವೃದ್ಧಾಪ್ಯ ವೇತನ ಅನುದಾನದ ಅಡಿಯಲ್ಲಿ ಲೆಕ್ಕ ಶೀರ್ಷಿಕೆಗೆ ಅನ್ವಯಿಸುವಂತೆ ಪರಿಗಣಿಸುವುದು.
ದಿನಾಂಕ 19/11/2007 ರಲ್ಲಿ ಷರತ್ತು ಗಳ ಅನ್ವಯದಂತೆ ಇವಾಗಲೇ ಚಾಲ್ತಿಯಲ್ಲಿರುವ ನಿಯಮಗಳು ಅನ್ವಯಿಸುತ್ತದೆ.
3)ಸಾಮಾಜಿಕವಾಗಿ ಸಂಕಷ್ಟದಲ್ಲಿರುವ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಸರ್ಕಾರವು ಮನಸ್ವಿನಿ ಯೋಜನೆಯನ್ನು 2013-14 ರ ಅವಧಿಯಲ್ಲಿ ಜಾರಿಗೆ ತಂದಿರುತ್ತದೆ ಈ ಯೋಜನೆಯ ವಿಚ್ಛೇದಿತ ಮಹಿಳೆಯರಿಗೆ ಪ್ರತಿ ಮಾಸಿಕ ಐದುನೂರು ರೂಪಾಯಿಗಳ ಮಹಾ ಶಾಸನವನ್ನು ಘೋಷಣೆ ಮಾಡಿರುತ್ತದೆ. ಈ ಯೋಜನೆ 40 ರಿಂದ 64 ವರ್ಷದ ಒಳಪ್ಟರುವ ವಿಚ್ಛೇದಿತವರಿಗೆ ಮಹಿಳೆಯರಿಗೆ ಆರ್ಥಿಕ ಸಹಾಯವನ್ನು ಒದಗಿಸುವ ಜೊತೆಗೆ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಒಂದು ಎಂಟು 2013 ರಂದು ಜಾರಿಗೆ ತಂದಿರುತ್ತದೆ.
ಮಾನದಂಡಗಳು ಈ ರೀತಿಯಾಗಿವೆ.
ಗ್ರಾಮೀಣ ಪ್ರದೇಶದ ಫಲಾನುಭವಿಗೆ ವಾರ್ಷಿಕ ಆದಾಯ 12,000 ಮಿಕ್ಕಿ ಇರಬಾರದು.
ನಗರ ಪ್ರದೇಶದಲ್ಲಿ ವಾಸಿಸುವ ಫಲಾನುಭವಿಗೆ 17000 ಮಿಕ್ಕಿ ಇರಬಾರದು.
ಇತರೆ ಯಾವುದೇ ಸಾಮಾಜಿಕ ಭದ್ರತೆ ಯೋಜನೆ ವೃದ್ಧಾಪ್ಯಾವುರಬಹುದು ಇಂದಿರಾಗಾಂಧಿ ರಾಷ್ಟ್ರೀಯ ಪದ್ಧತಿ ಯೋಜನೆ ಇರಬಹುದು ಇವುಗಳ ಫಲಾನುಭವಿಗಳ ಆಗಿರಬಾರದು.
ಫಲಾನುಭವಿಗಳು ವಿವಾಹದಲ್ಲಿ ಅಥವಾ ಮರುವಾದಲ್ಲಿ ಉದ್ಯೋಗ ಪಡೆದಲಿ ನಿಗದಿತ ಆದಾಯ ಮಿತಿ ಮೀರಿದಲ್ಲಿ ಹಾಗೂ ಮರಣ ಹೊಂದಿದ ಪಕ್ಷದಲ್ಲಿ ಈ ವೇತನವನ್ನು ಅಲ್ಲಿಗೆ ರದ್ದುಪಡಿಸಲಾಗುವುದು.
ನಿಮ್ಮ ಹತ್ತಿರದ ಗ್ರಾಮ ಆಡಳಿತ ಕಛೇರಿ ಭೇಟಿ ನೀಡಿ ಅಥಾವಾ ತಾಲೂಕು ಕಛೇರಿ ಭೇಟಿ ನೀಡಿ.